ಅವನು
ನಿನ್ನ ಕಣ್ಣಲ್ಲಿ ನಾನು ಬಿಂಬಿಸುವ ಪ್ರಯತ್ನ...
ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ...
ನಿನ್ನ ಜೊತೆ ಮಾತನಾಡಿದ ಕ್ಷಣ...
ನನ್ನ ಈಗಿನ ಜೀವನದ ಅತ್ಯಂತ ಮಧುರ ನೆನಪು ಮಾತ್ರ...
ನಿನ್ನ ನೆರಳನ್ನು ಹಿಂಬಾಲಿಸಿದ ಆ ದಿನ....
ನನ್ನ ಮೊದಲ ಕನಸಿನ ಲೋಕದಲ್ಲಿ ವಿಹರಿಸುವ ಪುಳಕ...
ಸಂಜೆ ಸೂರ್ಯನನೂ ನಾಚಿಸುವ ಆ ನಿನ್ನ ಕಂಗಳ ಕಾಂತಿಯ ನೋಟ...
©kavyarsmiley
2018-07-04 16:03:07
0
0