ಆಸೆಗಳ ಬೆನ್ನೇರಿ
ಚಿಲಿಪಿಲಿ ಹಕ್ಕಿಗಳ ಕಲರವ ಕಲಿಯುವ ಆಸೆ... ಗಿಳಿಗಳಿಗೂ ಒಮ್ಮೆ ಮಾತು ಕಲಿಸುವ ಆಸೆ... ಬಾನಂಚಿನ ಕಾಮನಬಿಲ್ಲಿನಲಿ ಜಾರುವ ಆಸೆ... ಮಿನುಗುವ ನಕ್ಷತ್ರಗಳ ಸ್ಪಷಿ೯ಸುವ ಆಸೆ... ಸಾಗರದ ಅಲೆಗಳಲಿ ಮೀಯುವ ಆಸೆ... ನಾಚುತ ಮುಳುಗುವ ಸೂಯ೯ನ ಸವಿಯುವ ಆಸೆ... ಬೆಳದಿಂಗಳ ಚಂದ್ರನ ತಂಪಲಿ ನಲಿಯುವ ಆಸೆ... ಜಿನು ಜಿನು ಜಿನುಗುವ ಝರಿಯಲಿ ಭೋಗ೯ರೆಯುವ ಆಸೆ... ತುಂತುರು ಮಳೆಯ ಹನಿಗಳಲಿ ತಂಪೇರುವ ಆಸೆ... ಆಸೆ ತುಂಬಿದ ನಿನ್ನ ಕಂಗಳ ಕಾಂತಿಯಲಿ ನಾ ಬೆರೆಯುವ ಆಸೆ... ©kavyarsmiley
2018-07-04 16:05:05
1
0
Інші поети
Lady Laura
@Tina_Hala
Wanter
@chees
Ren
@Panda_4010
Схожі вірші
Всі
Why?
I was alone. I am alone. I will be alone. But why People always lie? I can't hear it Every time! And then They try to come Back. And i Don't understand it. Why?
61
4
8393
وردةٌ قبِيحة
و مَا الّذي يجعلُ مصطلحُ الوردة قبِيحة؟ -مَا الّذي تنتظرهُ من وردةٍ واجهت ريَاح عاتية ؛ وتُربة قَاحلة و بتلَاتٍ منهَا قَد ترَاخت أرضًا ، مَا الّذي ستصبحهُ برأيك؟
55
10
2631